ವಿಷಯ: ಶ್ರೀ ಪತಿಯಪ್ಪ ಸ್ಮರಣಾರ್ಥ ಅಖಿಲ ಕರ್ನಾಟಕ ಪ್ರಥಮ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ 29, 30 ಮತ್ತು 31 ನೇ ಮೇ 2026.
ದೇವಾಂಗ ಸಂಘ ಕಾಲೇಜ್ ಆಫ್ ಲಾ ದ ಮೂಟ್ ಕೋರ್ಟ್ ಸಮಿತಿ ಮತ್ತು ಯುವ ವಕೀಲರ ಸ್ನೇಹ ಬಳಗದ ಸಹಯೋಗದೊಂದಿಗೆ, ಶ್ರೀ ಪತಿಯಪ್ಪ ಸ್ಮರಣಾರ್ಥ ಅಖಿಲ ಕರ್ನಾಟಕ ಪ್ರಥಮ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ 29, 30 ಮತ್ತು 31 ನೇ ಮೇ 2026 ರಂದು ದೇವಾಂಗ ಸಂಘ ಕಾಲೇಜ್ ಆಫ್ ಲಾ ಬೆಂಗಳೂರಿನಲ್ಲಿ ಏರ್ಪಡಿಸುತ್ತಿದೆ ಎಂದು ತಿಳಿಸಲು ಸಂತೋಷವೆನಿಸುತ್ತದೆ.
ಈ ಸ್ಪರ್ಧೆಯ ಯಶಸ್ಸಿಗೆ ತಮ್ಮೆಲ್ಲರ ಸಹಕಾರ ಅತ್ಯಮೂಲ್ಯ. ತಮ್ಮ ಕಾನೂನು ಮಹಾವಿದ್ಯಾಲಯದ ತಂಡವನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಮಂತ್ರಿಸುತ್ತಿದ್ದೇವೆ. ಕಲ್ಪಿತ ನ್ಯಾಯಾಲಯ ಸ್ಪರ್ಧೆಯ ಸಮಸ್ಯೆಯನ್ನು, ನಿಯಮಗಳನ್ನು, ನೋಂದಣಿ ಪತ್ರ ಮತ್ತು ಪ್ರಯಾಣ ವಿವರಗಳ ಪತ್ರ ಈ ಪತ್ರದೊಂದಿಗೆ ಲಗತ್ತಿಸಿದೆ.

Crafting Legal Excellence for a Purpose-Driven Future
Mentorship by Distinguished Legal Academicians
Holistic Development with Practical Legal Exposure
Courses Offered
Explore Courses
Excellence That Sets Us Apart
DSCL that shapes responsible legal professionals
Affiliated to Karnataka State Law University (KSLU), Hubballi & recognized by Bar Council of India, ensuring credible and approved legal education
Strong focus on practical legal training through Moot Courts, Legal Aid Programs, and real-world exposure
Highly qualified and experienced faculty including legal professionals and academicians
Affordable and quality education
Enquire Now
Devanga Sangha College of Law stands as a center of excellence in legal education.
2.The institution offers a strong academic foundation in law, guided by experienced faculty and modern teaching methodologies.
3. Focused on nurturing analytical thinking, advocacy skills, and ethical values among students.
4. With a student-centric approach, the college provides a supportive and disciplined learning environment. Well-equipped library and academic resources enhance research and practical understanding of law.
5. Moot court sessions, seminars, and interactive learning prepare students for real-world legal challenges.
6. The college encourages holistic development through academic and co-curricular activities.
7. Strategically located and easily accessible, creating opportunities for aspiring law students from diverse backgrounds.
8. Dedicated to empowering students to excel in judiciary, litigation, corporate law, and public service.
9. Devanga Sangha College of Law – building strong foundations for a successful legal career.
Meet the Teachers
Smt. K. MAHALAKSHMI
Smt. Ashmitha Nayana Raj
Smt. Rafiya Amanulla
Sri SUMANTH KUMAR .T.S
We’ve Best Teachers in Every Subjects
What They’re Saying?
Start Your Education Career with Zilom
News & Blogs
್ರೀ ಪತಿಯಪ್ಪ ಸ್ಮರಣಾರ್ಥ ಅಖಿಲ ಕರ್ನಾಟಕ ಪ್ರಥಮ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ 2026
Who Will You Learn With?